ಕುಂಭಮೇಳಕ್ಕೆ ಹೋಗಲು 3 ಮನೆಗಳಿಂದ ಕಳ್ಳತನ ಮಾಡ್ದ ; ಗಂಗೆಯಲ್ಲಿ ಮುಳುಗಿ ಪಾಪ ಕಳೆದುಕೊಳ್ಳೊ ಮೊದ್ಲೇ ಸಿಕ್ಕಿಬಿದ್ದ

ನವದೆಹಲಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್’ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಹಣ ಹೊಂದಿಸಲು ಮೂರು ಮನೆಗಳಿಂದ ಕಳ್ಳತನ ಮಾಡಿದ್ದ ದೆಹಲಿ ಮೂಲದ ವ್ಯಕ್ತಿಯನ್ನ ಬಂಧಿಸಲಾಗಿದೆ. ಆರೋಪಿಯನ್ನು ಅರವಿಂದ್ ಅಲಿಯಾಸ್ ಭೋಲಾ ಎಂದು ಗುರುತಿಸಲಾಗಿದ್ದು, ಜನವರಿ 17 ರಂದು ದಾಬ್ರಿಯ ರಾಜ್ಪುರಿ ಪ್ರದೇಶದ ಮನೆಗಳನ್ನ ಗುರಿಯಾಗಿಸಿಕೊಂಡು ಆಭರಣಗಳು ಮತ್ತು ದುಬಾರಿ ವಸ್ತುಗಳನ್ನು ಕದ್ದಿದ್ದ. ದ್ವಾರಕಾ ಪೊಲೀಸರ ದರೋಡೆ ಸೆಲ್ ವಿಚಾರಣೆ ನಡೆಸಿದಾಗ, ಅರವಿಂದ್ ಕಳ್ಳತನವನ್ನ ಒಪ್ಪಿಕೊಂಡಿದ್ದಾನೆ. ಆತ ಮತ್ತು ಆತನ ಸ್ನೇಹಿತರು ಮಹಾ ಕುಂಭದಲ್ಲಿ ಭಾಗವಹಿಸಲು … Continue reading ಕುಂಭಮೇಳಕ್ಕೆ ಹೋಗಲು 3 ಮನೆಗಳಿಂದ ಕಳ್ಳತನ ಮಾಡ್ದ ; ಗಂಗೆಯಲ್ಲಿ ಮುಳುಗಿ ಪಾಪ ಕಳೆದುಕೊಳ್ಳೊ ಮೊದ್ಲೇ ಸಿಕ್ಕಿಬಿದ್ದ