ಪತ್ನಿಯ ಮರಣದ ನಂತ್ರ ಮಗಳನ್ನೂ ತೊರೆದ ತಂದೆ: CBSE 10ನೇ ತರಗತಿ ಪರೀಕ್ಷೆಯಲ್ಲಿ 99.4% ಅಂಕ ಗಳಿಸಿದ ಬಾಲಕಿ!

ದೆಹಲಿ: ಇತ್ತೀಚೆಗೆ ಬಿಡುಗಡೆಯಾದ CBSE 10 ನೇ ತರಗತಿಯ ಬೋರ್ಡ್ ಫಲಿತಾಂಶದಲ್ಲಿ 99.4% ಗಳಿಸಿದ ಪಾಟ್ನಾದ ಹುಡುಗಿಯ ಕಥೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಬೆಳಕಿಗೆ ತಂದಿದ್ದಾರೆ. ತಾಯಿಯ ಮರಣದ ನಂತರ ಶ್ರೀಜಾಳನ್ನು ಆಕೆಯ ತಂದೆ ತೊರೆದಿದ್ದರು. ನಂತರ ಬಾಲಕಿಯನ್ನು ತನ್ನ ಅಜ್ಜಿಯ ಮನೆಯಲ್ಲೇ ಇದ್ದಳು ವರುಣ್ ಗಾಂಧಿ ಈ ಬಾಲಕಿಯ ಮತ್ತು ಆಕೆಯ ಅಜ್ಜಿಯ ಸಂದರ್ಶನದ ವೀಡಿಯೊವೊಂದನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ ಅಜ್ಜಿ, “ಫಲಿತಾಂಶಗಳಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ” ಎಂದು … Continue reading ಪತ್ನಿಯ ಮರಣದ ನಂತ್ರ ಮಗಳನ್ನೂ ತೊರೆದ ತಂದೆ: CBSE 10ನೇ ತರಗತಿ ಪರೀಕ್ಷೆಯಲ್ಲಿ 99.4% ಅಂಕ ಗಳಿಸಿದ ಬಾಲಕಿ!