BIG UPDATE: ಬಾಲಿವುಡ್ ಹಿರಿಯ ನಟ ʻವಿಕ್ರಮ್ ಗೋಖಲೆʼ ಆರೋಗ್ಯ ಸ್ಥಿತಿ ಇನ್ನೂ ಗಂಭೀರ: ವಿಕ್ರಮ್ ಪುತ್ರಿ ಮಾಹಿತಿ | Vikram Gokhale

ಪುಣೆ (ಮಹಾರಾಷ್ಟ್ರ): ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ(Vikram Gokhale) ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ವಿಕ್ರಮ್ ಮಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹಿತಿ ನೀಡಿರುವ ದೀನಂತ್ ಮಂಗೇಶ್ಕರ್ ಆಸ್ಪತ್ರೆಯ ಡಾ ಧನಂಜಯ್ ಕೇಲ್ಕರ್, ವಿಕ್ರಮ್ ಗೋಖಲೆ ಅವರ ನಿಧನದ ವದಂತಿಗಳನ್ನು ನಿರಾಕರಿಸಿದ್ದು, ವಿಕ್ರಮ್ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. ಮಾಧ್ಯಮಗಳಿಗೆ ವಿಕ್ರಮ್ ಅವರ ಪುತ್ರಿ ʻಅವರು ಇನ್ನೂ ಕ್ರಿಟಿಕಲ್ ಮತ್ತು ಲೈಫ್ ಸಪೋರ್ಟ್‌ನಲ್ಲಿದ್ದಾರೆ. ಅವರು ಇನ್ನೂ ಸಾವನ್ನಪ್ಪಿಲ್ಲ. ವಿಕ್ರಮ್ … Continue reading BIG UPDATE: ಬಾಲಿವುಡ್ ಹಿರಿಯ ನಟ ʻವಿಕ್ರಮ್ ಗೋಖಲೆʼ ಆರೋಗ್ಯ ಸ್ಥಿತಿ ಇನ್ನೂ ಗಂಭೀರ: ವಿಕ್ರಮ್ ಪುತ್ರಿ ಮಾಹಿತಿ | Vikram Gokhale