ಆತನಿಗೆ ಇಬ್ಬರು ಮಕ್ಕಳು, ಆಕೆಗೆ ಮೂವರು: ಎಲ್ಲರನ್ನು ಬಿಟ್ಟು ವಿವಾಹಿತ ಪುರುಷ, ಮಹಿಳೆ ಪರಾರಿ

ಚಿತ್ರದುರ್ಗ: ಆತ ಹೋಟೆಲ್ ಮಾಡಿಕೊಂಡಿದ್ದನು. ಅಲ್ಲಿಗೆ ಕೆಲಸಕ್ಕೆ ಬರುತ್ತಿದ್ದಂತ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧವಾಗಿದೆ. ಇದೇ ಕಾರಣಕ್ಕೆ ಆಕೆಯ ಮಕ್ಕಳನ್ನು ಮದುವೆ ಮಾಡೋದಕ್ಕೆ ಲಕ್ಷ ಲಕ್ಷ ಹಣವನ್ನೇ ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಇದೀಗ ಇಬ್ಬರು ಮಕ್ಕಳನ್ನು ಬಿಟ್ಟ ಆತ, ಮೂವರು ಮಕ್ಕಳನ್ನು ಬಿಟ್ಟ ಆಕೆ ಜೊತೆಗೂಡಿ ಪರಾರಿಯಾಗಿರುವಂತ ಘಟನೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 45 ವರ್ಷದ ನಾಗಭೂಷಣ ಎಂಬಾತ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಅಲ್ಲಿಗೆ ಅದೇ ಊರಿನ … Continue reading ಆತನಿಗೆ ಇಬ್ಬರು ಮಕ್ಕಳು, ಆಕೆಗೆ ಮೂವರು: ಎಲ್ಲರನ್ನು ಬಿಟ್ಟು ವಿವಾಹಿತ ಪುರುಷ, ಮಹಿಳೆ ಪರಾರಿ