VIDEO : ಕುಮಾರಸ್ವಾಮಿ ಎದುರು ಕೋಲಾಟವಾಡಿದ ಮಕ್ಕಳು : ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡ ಹೆಚ್ಡಿಕೆ
ಪಾವಗಡ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಕೋಲಾಟ ನಡೆಸಿದ ಮಕ್ಕಳ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ ಪಾವಗಡ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ವೇಳೆ ನಾಗಲಮಡಿಕೆಯಿಂದ ವಾಪಸ್ ಬರುವಾಗ ರಸ್ತೆಯಲ್ಲಿ ಕೋಲಾಟ ಪ್ರದರ್ಶಿಸಿ ನನ್ನ ಪ್ರಯಾಣದ ಆಯಾಸ ತಣಿಸಿದ ಈ ಮಕ್ಕಳಿಗೆ ಆಭಾರಿ. ಪಾವಗಡ ತಾಲೂಕಿನ ಕೋಡಿಬಂಡೆ ಗ್ರಾಮದ ಈ ಮಕ್ಕಳಿಗೆ ನನ್ನ ಶುಭ ಹಾರೈಕೆಗಳು ಎಂದು … Continue reading VIDEO : ಕುಮಾರಸ್ವಾಮಿ ಎದುರು ಕೋಲಾಟವಾಡಿದ ಮಕ್ಕಳು : ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಂಡ ಹೆಚ್ಡಿಕೆ
Copy and paste this URL into your WordPress site to embed
Copy and paste this code into your site to embed