‘ಬಿಜೆಪಿಯವರಂತೆ ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ’ : ಹೆಚ್ಡಿಕೆ ವಾಗ್ಧಾಳಿ

ಚಿಕ್ಕಬಳ್ಳಾಪುರ : ‘ಬಿಜೆಪಿಯವರಂತೆ ನಾನು ಲೂಟಿ ಹೊಡೆದು ನಾನು ರಾಜಕೀಯ ಮಾಡಿಲ್ಲ, ಅಕ್ರಮ ಮಾಡಿ ಜೀವನ ನಡೆಸಿಲ್ಲ’ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರಥಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದ್ದಾರೆ, ರಕ್ತ ಹೀರುವಂತಹ ನಾಯಕ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದ ಸಚಿವ ಅಶ್ವಥ್ ನಾರಾಯಣ್ ಗೆ ಹೆಚ್ಡಿಕೆ ತಿರುಗೇಟು ನೀಡಿದ್ದಾರೆ. ರಕ್ತ ಹೀರುವಂತಹವರು ಅಂತ ಮಾತಾಡುವವರಿಗೆ ನೈತಿಕತೆ ಎಲ್ಲಿದೆ? ಬಿಜೆಪಿಯವರಂತೆ ನಾನು ಲೂಟಿ … Continue reading ‘ಬಿಜೆಪಿಯವರಂತೆ ನಾನು ಲೂಟಿ ಹೊಡೆದು ರಾಜಕೀಯ ಮಾಡಿಲ್ಲ’ : ಹೆಚ್ಡಿಕೆ ವಾಗ್ಧಾಳಿ