BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್;‌ ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ

ರಾಮನಗರ: ಕುಮಾರಸ್ವಾಮಿ ಸ್ವಕ್ಷೇತ್ರದಲ್ಲೇ ಸಿ.ಪಿ ಯೋಗೇಶ್ವರ ಮತ್ತು ಹೆಚ್‌ .ಡಿ ಕುಮಾರಸ್ವಾಮಿ ವಿರುದ್ಧ ಜಟಾಪಟಿ ನಡೆದಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ವೇಳೆ ಈ ಘಟನೆ ನಡೆದಿದೆ.ಈ ವೇಳೆ ಜೆಡಿಎಸ್‌ ಶಾಸಕರು ವಾಕ್ಸಮರ ಮಾಡಿದ್ದಾರೆ.ಈ ಹಿನ್ನೆಲೆ ಕಾರ್ಯಕ್ರಮ ಮುಂದೂಡಿದ್ದಾರೆ.   BIG NEWS: ಚನ್ನಗಿರಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೋಷಕರಿಂದ ಶಿಕ್ಷಕನಿಗೆ ಬಿತ್ತು ಗೂಸಾ   ಯಾಕಂದರೆ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿದ್ದಾರೆ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್.ಡಿ ಕುಮಾರಸ್ವಾಮಿ ಕಡೆಗಣಿಸಿದ್ದಾರೆಂದು … Continue reading BREAKING NEWS: ಚನ್ನಪಟ್ಟಣದಲ್ಲಿ HDK-CPY ಗುದ್ದಲಿ ಪೂಜೆ ವಾರ್;‌ ಗಲಾಟೆ ಹಿನ್ನೆಲೆ ಕಾರ್ಯಕ್ರಮ ಮುಂದೂಡಿಕೆ