‘HDFC ಬ್ಯಾಂಕ್’ ಗ್ರಾಹಕರೇ ಗಮನಿಸಿ ; ಈ ಎರಡು ದಿನಗಳ ಕಾಲ ‘UPI ಸೇವೆ’ ಸ್ಥಗಿತ

ನವದೆಹಲಿ : ಇಂದಿನ ದಿನಗಳಲ್ಲಿ ಯುಪಿಐ ಬಗ್ಗೆ ತಿಳಿದಿಲ್ಲದ ಜನರಿಲ್ಲ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಪಾವತಿಗಳಿಗೆ ಸಂಬಂಧಿಸಿದ ಈ ವಹಿವಾಟು ಪ್ರಕ್ರಿಯೆಯನ್ನ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಮೊಬೈಲ್ ಫೋನ್ ಮೂಲಕ ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಪಾವತಿಗಳನ್ನ ಅನುಮತಿಸುತ್ತದೆ. ಈ ಪಾವತಿಗಳನ್ನ ಮೊಬೈಲ್ ಫೋನ್ನಲ್ಲಿ ಅಪ್ಲಿಕೇಶನ್ ಮೂಲಕ ಮಾಡಬಹುದು. ಯುಪಿಐ ಮೂಲಕ 24×7 ಹಣ ವರ್ಗಾಯಿಸುವ ಸೌಲಭ್ಯವಿದೆ. ಪ್ರತಿಯೊಬ್ಬರೂ ಈ ಡಿಜಿಟಲ್ ಪಾವತಿಗಳಿಗೆ ಒಗ್ಗಿಕೊಂಡಿದ್ದಾರೆ. ಆದ್ರೆ, ಯುಪಿಐ ಬಳಕೆದಾರರಿಗೆ ಬ್ಯಾಂಕ್ ಕೆಟ್ಟ ಸುದ್ದಿ ನೀಡಿದೆ. ಯುಪಿಐ ಸೇವೆಗಳು … Continue reading ‘HDFC ಬ್ಯಾಂಕ್’ ಗ್ರಾಹಕರೇ ಗಮನಿಸಿ ; ಈ ಎರಡು ದಿನಗಳ ಕಾಲ ‘UPI ಸೇವೆ’ ಸ್ಥಗಿತ