ನಿರ್ಮಲಾ, ಶಿವರಾಜ್‌ ಸಿಂಗ್‌ ಭೇಟಿಯಾದ HDD ಭೇಟಿ: ಕರ್ನಾಟಕದ ತೆಂಗಿಗೆ ಹೆಚ್ಚುವರಿ ಬಜೆಟ್‌ ಅನುದಾನ ನೀಡಲು ಕೋರಿಕೆ

ನವದೆಹಲಿ: ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗುತ್ತಿರುವ ಹಲಸು, ಹುಣಸೆ ಮತ್ತು ನೇರಳೆಗೆ ಉತ್ತೇಜನ ನೀಡುವುದಕ್ಕೆ ಪ್ರತ್ಯೇಕ ರಾಷ್ಟ್ರೀಯ ಮಂಡಳಿ ರಚಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಗುರುವಾರ ಬೆಳಗ್ಗೆ ತಮ್ಮ ನಿವಾಸಕ್ಕೆ ಆಗಮಿಸಿದ್ದ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮಾಜಿ ಪ್ರಧಾನಿಗಳು ಮನವಿ ಪತ್ರವನ್ನು ಸಲ್ಲಿಸಿ ಮಂಡಳಿ ರಚನೆ ಹಾಗೂ ಕರ್ನಾಟಕದ … Continue reading ನಿರ್ಮಲಾ, ಶಿವರಾಜ್‌ ಸಿಂಗ್‌ ಭೇಟಿಯಾದ HDD ಭೇಟಿ: ಕರ್ನಾಟಕದ ತೆಂಗಿಗೆ ಹೆಚ್ಚುವರಿ ಬಜೆಟ್‌ ಅನುದಾನ ನೀಡಲು ಕೋರಿಕೆ