BREAKING: ‘ಹೆಚ್.ಡಿ ರೇವಣ್ಣ’ಗೆ ಬಂಧನದ ಭೀತಿ: ‘ಕೋರ್ಟ್’ಗೆ ಮತ್ತೆ ‘ನಿರೀಕ್ಷಣಾ ಜಾಮೀನಿ’ಗಾಗಿ ಅರ್ಜಿ ಸಲ್ಲಿಕೆ | Prajwal Revanna Case

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಈಗಾಗಲೇ ಜಾಮೀನಿಗಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ನಿನ್ನೆಯಷ್ಟೇ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಇಂದಿಗೆ ಕೋರ್ಟ್ ಮುಂದೂಡಿಕೆ ಮಾಡಿತ್ತು. ಈಗ ಬಂಧನದ ಭೀತಿಯನ್ನು ಎದುರಿಸುತ್ತಿರುವಂತ ಅವರು, ಮತ್ತೆ ಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಸಂಬಂಧ ಇಂದು ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿತ್ತು. ಈ ದೂರಿನ ಸಂಬಂಧ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ … Continue reading BREAKING: ‘ಹೆಚ್.ಡಿ ರೇವಣ್ಣ’ಗೆ ಬಂಧನದ ಭೀತಿ: ‘ಕೋರ್ಟ್’ಗೆ ಮತ್ತೆ ‘ನಿರೀಕ್ಷಣಾ ಜಾಮೀನಿ’ಗಾಗಿ ಅರ್ಜಿ ಸಲ್ಲಿಕೆ | Prajwal Revanna Case