ಸರ್ಕಾರವೇ ಕೆಲವು ಸಂಘಟನೆಗಳಿಗೆ ತ್ರಿಶೂಲ ಕೊಟ್ಟು ತರಬೇತಿ ನೀಡುತ್ತಿದೆ : H.D ಕುಮಾರಸ್ವಾಮಿ
ಬೆಂಗಳೂರು : ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಪ್ರತಿಪಕ್ಷಗಳ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಇದೀಗ ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರವೇ ಕೆಲವು ಸಂಘಟನೆಗಳಿಗೆ ತ್ರಿಶೂಲ ಕೊಟ್ಟು ಮೆರವಣಿಗೆ ಮಾಡಿ ತರಬೇತಿ ನೀಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ‘ ಆರ್ ಎಸ್ ಎಸ್ ಹಾಗೂ ಪಿಎಫ್ಐ ನಡುವೆ ಕ್ಯಂಪಾರಿಸನ್ ಮಾಡುವುದು ಸರಿಯೋ … Continue reading ಸರ್ಕಾರವೇ ಕೆಲವು ಸಂಘಟನೆಗಳಿಗೆ ತ್ರಿಶೂಲ ಕೊಟ್ಟು ತರಬೇತಿ ನೀಡುತ್ತಿದೆ : H.D ಕುಮಾರಸ್ವಾಮಿ
Copy and paste this URL into your WordPress site to embed
Copy and paste this code into your site to embed