‘ದೇವೇಗೌಡರ ಮುಂದೆ ಯಾವುದೇ ಗಂಡೆದೆ ಇಲ್ಲ’ : ಸಚಿವ ಅಶೋಕ್ ಹೇಳಿಕೆಗೆ H.D ಕುಮಾರಸ್ವಾಮಿ ತಿರುಗೇಟು

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಎಸ್ಸಿ , ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಾಗ್ಶಾಳಿ ನಡೆಸಿದ್ದು, ಇದೊಂದು ಗಿಮಿಕ್, ಸ್ಟಂಟ್ ಎಂದಿದ್ದಾರೆ. ಎಸ್ಟಿ ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು ಮಾತ್ರ. ದೇವೇಗೌಡ (HD Devegowda) ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ. ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ , ಇದೊಂದು ಚುನಾವಣೆ ಸ್ಟಂಟ್ ಅಷ್ಟೆ ಎಂದರು, ಎಸ್ಸಿ-ಎಸ್ಟಿ ಮೀಸಲಾತಿ ಕೊಡೋಕೆ ನಮ್ಮ … Continue reading ‘ದೇವೇಗೌಡರ ಮುಂದೆ ಯಾವುದೇ ಗಂಡೆದೆ ಇಲ್ಲ’ : ಸಚಿವ ಅಶೋಕ್ ಹೇಳಿಕೆಗೆ H.D ಕುಮಾರಸ್ವಾಮಿ ತಿರುಗೇಟು