Karnataka water dispute : ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅನುಮತಿಗೆ ಒತ್ತಾಯಿಸಿ ಹೋರಾಟ ಮತ್ತಷ್ಟು ತೀವ್ರ – ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿನ ವಿವಿಧ ನೀರಾವರಿ ಹೋರಾಟಗಳಿಗಾಗಿ ( Karnataka water dispute ) ಜೆಡಿಎಸ್ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟ ತೀವ್ರಗೊಳಿಸಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರವನ್ನು ಅನುಮತಿಗಾಗಿ ಆಗ್ರಹಿಸಲಿದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ( Ex Cm HD Kumaraswamy ) ಹೇಳಿದ್ದಾರೆ. Karnataka New Cabinet : ವಲಸಿಗರಿಗೆ ‘ಸಿಎಂ ಬಸವರಾಜ ಬೊಮ್ಮಾಯಿ’ ಸಂಪುಟದಲ್ಲಿ ಸ್ಥಾನ ಕುರಿತಂತೆ ‘ಮಾಜಿ ಸಿಎಂ ಯಡಿಯೂರಪ್ಪ’ ಹೇಳಿದ್ದೇನು ಗೊತ್ತಾ.? ಈ ಕುರಿತಂತೆ ಟ್ವಿಟ್ … Continue reading Karnataka water dispute : ರಾಜ್ಯದ ವಿವಿಧ ನೀರಾವರಿ ಯೋಜನೆಗಳ ಅನುಮತಿಗೆ ಒತ್ತಾಯಿಸಿ ಹೋರಾಟ ಮತ್ತಷ್ಟು ತೀವ್ರ – ಮಾಜಿ ಸಿಎಂ ಕುಮಾರಸ್ವಾಮಿ