ಬೆಂಗಳೂರು: ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿ ಎಚ್‌ಸಿಎಲ್‌ಟೆಕ್ ಬೆಂಗಳೂರಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟೆಕ್‌ಬೀ ಅರ್ಲೀ ಕರೀರ್ ಪ್ರೋಗ್ರಾಮ್ ಅನ್ನು ಒದಗಿಸುತ್ತಿದೆ ಮತ್ತು ತಂತ್ರಜ್ಞಾನ ಉದ್ಯಮದಲ್ಲಿ ವೃತ್ತಿ ಕಂಡುಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ. ಟೆಕ್‌ಬೀ ಎಂಬುದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆಂದೇ ವಿನ್ಯಾಸ ಮಾಡಿರುವ ಪರಿವರ್ತನೀಯ ಕಾರ್ಯಕ್ರಮವಾಗಿದೆ. ಇದು ವಿಶಿಷ್ಟ ‘ಕಲಿಯುವಾಗ ನೀವು ಗಳಿಸಿ’ ಎಂಬ ವಿಶಿಷ್ಟ ಮಾದರಿಯನ್ನು ಇದು ಹೊಂದಿದ್ದು, ಉನ್ನತ ಶಿಕ್ಷಣದ ಜೊತೆಗೆ ತಂತ್ರಜ್ಞಾನ ತರಬೇತಿಯನ್ನೂ ಒಳಗೊಂಡಿದೆ. ಉದ್ಯಮಕ್ಕೆ ಸೂಕ್ತವಾದ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಈ ಪ್ರೋಗ್ರಾಮ್ ಒದಗಿಸುತ್ತದೆ ಮತ್ತು ತಂತ್ರಜ್ಞಾನ … Continue reading ತಂತ್ರಜ್ಞಾನ ವಲಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಬಲೀಕರಿಸಲು HCL ಮಹತ್ವದ ಹೆಜ್ಜೆ: ಬೆಂಗಳೂರಿನಲ್ಲಿ ಟೆಕ್‌ಬೀ ಕಾರ್ಯಕ್ರಮ ಆಯೋಜನೆ
Copy and paste this URL into your WordPress site to embed
Copy and paste this code into your site to embed