‘ಕ್ಯಾನ್ಸರ್’ ಪೂರ್ವದಲ್ಲಿಯೇ ಪತ್ತೆಹಚ್ಚಲು ನಾವೆಲ್-ಬಯೋಮಾರ್ಕರ್ ಡಯಾಗ್ನಾಸ್ಟಿಕ್ ಪರಿಚಯಿಸಿದ ‘HCG ಆಸ್ಪತ್ರೆ’
ಬೆಂಗಳೂರು: ಪ್ರಾಥಮಿಕ ಕ್ಯಾನ್ಸರ್ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆ ಹಚ್ಚಲು ಇದೇ ಮೊದಲ ಬಾರಿಗೆ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಹಾಗೂ ಟ್ರುಕನ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ “ನಾವೆಲ್-ಬಯೋಮಾರ್ಕರ್ ಡಯಾಗ್ನಾಸ್ಟಿಕ್” ಟೆಸ್ಟ್‌ನನ್ನು ಸಂಶೋಧಿಸಿದೆ. ಈ ನೂತನ ಸಂಶೋಧನ ಸಹಯೋಗದಿಂದ ಕ್ಯಾನ್ಸರ್ ಬರುವ ಮುನ್ನ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ನಿಖರವಾಗಿ ಪತ್ತೆ ಹಚ್ಚುವ ನಾವೆಲ್-ಬಯೋಮಾರ್ಕರ್ ಡಯಾಗ್ನಾಸ್ಟಿಕ್ ಟೆಸ್ಟ್ ಸಹಕಾರಿಯಾಗಲಿದೆ. ಇದಷ್ಟೇ ಅಲ್ಲದೆ, ಯಾವುದೇ ರೀತಿಯ ಕ್ಯಾನ್ಸರ್ ಆಗಿದ್ದರೂ ಅದಕ್ಕೆ ನಿಖರವಾದ ಹಾಗೂ ಪರಿಣಾಮಕಾರಿಯ ಚಿಕಿತ್ಸೆಯನ್ನು ಈ … Continue reading ‘ಕ್ಯಾನ್ಸರ್’ ಪೂರ್ವದಲ್ಲಿಯೇ ಪತ್ತೆಹಚ್ಚಲು ನಾವೆಲ್-ಬಯೋಮಾರ್ಕರ್ ಡಯಾಗ್ನಾಸ್ಟಿಕ್ ಪರಿಚಯಿಸಿದ ‘HCG ಆಸ್ಪತ್ರೆ’
Copy and paste this URL into your WordPress site to embed
Copy and paste this code into your site to embed