ಮಣಿಪುರ ‘ಮೈಟಿ ಸಮುದಾಯ’ಕ್ಕೆ ‘ST ಸ್ಥಾನಮಾನ’ ರದ್ದು : ಹೈಕೋರ್ಟ್ ಮಹತ್ವದ ಆದೇಶ
ನವದೆಹಲಿ : ಮೈಟಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ (ST) ಸೇರಿಸುವ 2023ರ ಆದೇಶವನ್ನ ಮಣಿಪುರ ಹೈಕೋರ್ಟ್ ರದ್ದುಗೊಳಿಸಿದೆ. ಈ ನಿರ್ಧಾರವು ರಾಜ್ಯದಲ್ಲಿ ಜಾತಿ ಅಶಾಂತಿಯನ್ನ ಹೆಚ್ಚಿಸಬಹುದು ಎಂದು ಹೈಕೋರ್ಟ್ ಹೇಳಿದೆ. ರಾಜ್ಯದಲ್ಲಿ ಭುಗಿಲೆದ್ದ ಜಾತಿ ಹಿಂಸಾಚಾರದಲ್ಲಿ ಈವರೆಗೆ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೈಕೋರ್ಟ್ನ ಈ ನಿರ್ಧಾರದ ನಂತರ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದವು. ಇದರ ನಂತರ, ಮೈಟಿ ಅರ್ಜಿದಾರರು ನ್ಯಾಯಾಲಯದಲ್ಲಿ ಪರಿಶೀಲನಾ ಅರ್ಜಿಯನ್ನ ಸಲ್ಲಿಸಿದರು. ಹೈಕೋರ್ಟ್ನಲ್ಲಿ ಸಲ್ಲಿಸಿದ ಪರಿಶೀಲನಾ ಅರ್ಜಿಯಲ್ಲಿ, ನ್ಯಾಯಾಲಯವು ತನ್ನ ಆದೇಶದ ಪ್ಯಾರಾ … Continue reading ಮಣಿಪುರ ‘ಮೈಟಿ ಸಮುದಾಯ’ಕ್ಕೆ ‘ST ಸ್ಥಾನಮಾನ’ ರದ್ದು : ಹೈಕೋರ್ಟ್ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed