ಬೆಂಗಳೂರಲ್ಲಿ ‘ಪುಟ್ ಪಾತ್ ಒತ್ತುವರಿ’ ತೆರವುಗೊಳಿಸದ ‘BBMP’ಗೆ ‘ಹೈಕೋರ್ಟ್ ತರಾಟೆ’

ಬೆಂಗಳೂರು: ನಗರದ ಅನೇಕ ಕಡೆಯಲ್ಲಿ ಪುಟ್ ಪಾತ್ ಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಕೂಡ ಸಲ್ಲಿಕೆಯಾಗಿತ್ತು. ಹೀಗಾಗಿ ಇಂದು ಪುಟ್ ಪಾತ್ ಗಳನ್ನು ಒತ್ತುವರಿ ತೆರವು ಮಾಡದಂತ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಇಂದು ಕರ್ನಾಟಕ ಹೈಕೋರ್ಟ್ ಬೆಂಗಳೂರಲ್ಲಿ ಪುಟ್ ಪಾತ್ ಒತ್ತುವರಿಗಳನ್ನು ತೆರವು ಮಾಡದಂತ ಬಿಬಿಎಂಪಿಯ ಕಾರ್ಯ ವೈಖರಿಗೆ ತೀವ್ರ ಅಸಮಾಧಾನವನ್ನು ಹೊರ ಹಾಕಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿಗೆ ಎಲ್ಲಾ ಪುಟ್ ಪಾತ್ ಗಳ … Continue reading ಬೆಂಗಳೂರಲ್ಲಿ ‘ಪುಟ್ ಪಾತ್ ಒತ್ತುವರಿ’ ತೆರವುಗೊಳಿಸದ ‘BBMP’ಗೆ ‘ಹೈಕೋರ್ಟ್ ತರಾಟೆ’