ಅವಧಿ ಮುಗಿದ 30 ದಿನಗಳ ಒಳಗೆ ‘ವಾಹನ ಚಾಲನಾ ಪರವಾನಿಗೆ’ ನವೀಕರಿಸಿ : ಹೈಕೋರ್ಟ್ ಆದೇಶ
ಬೆಂಗಳೂರು : ವಾಹನ ಚಾಲನೆ ಪರವಾನಿಗೆ ಅವಧಿ ಮುಗಿದ ನಂತರ 30 ದಿನಗಳ ಒಳಗೆ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಅರ್ಜಿ ಸಲ್ಲಿಸದೆ ಹೋದಲ್ಲಿ, ವಾಹನ ಅಪಘಾತಕ್ಕೆ ಈಡಾದರೆ ಈ ವೇಳೆ ವಾಹನ ಮಾಲೀಕರು ತಮ್ಮ ಕೈಯಿಂದ ಅಪಘಾತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪರವಾನಗಿ ಅವಧಿ ಮುಗಿದ ದಿನದಿಂದ 30 ದಿನಗಳಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ … Continue reading ಅವಧಿ ಮುಗಿದ 30 ದಿನಗಳ ಒಳಗೆ ‘ವಾಹನ ಚಾಲನಾ ಪರವಾನಿಗೆ’ ನವೀಕರಿಸಿ : ಹೈಕೋರ್ಟ್ ಆದೇಶ
Copy and paste this URL into your WordPress site to embed
Copy and paste this code into your site to embed