ನವದೆಹಲಿ : ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್’ಗೆ ಮರಣದಂಡನೆ ವಿಧಿಸುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ಶರ್ಮಾ ಗುರುವಾರ ಹಿಂದೆ ಸರಿದಿದ್ದಾರೆ. ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಮತ್ತು ನ್ಯಾಯಮೂರ್ತಿ ಅಮಿತ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಈಗ ಪ್ರಕರಣವನ್ನ ಆಗಸ್ಟ್ 9ರಂದು ಬೇರೆ ನ್ಯಾಯಪೀಠದ ಮುಂದೆ ಮರು ಪಟ್ಟಿ ಮಾಡಲಾಗುವುದು. ಯಾಸಿನ್ ಮಲಿಕ್ … Continue reading BREAKING : ‘ಯಾಸಿನ್ ಮಲಿಕ್’ಗೆ ಮರಣದಂಡನೆ ಕೋರಿ ‘NIA’ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ‘ಹೈಕೋರ್ಟ್ ಜಡ್ಜ್’
Copy and paste this URL into your WordPress site to embed
Copy and paste this code into your site to embed