BREAKING: ಸುಪ್ರೀಂ ಕೋರ್ಟ್ ಆದೇಶ ಪಾಲಿಸದ ಲೋಕಾಯುಕ್ತಕ್ಕೆ ಬಿಗ್ ಶಾಕ್: ಹೈಕೋರ್ಟ್ ನೋಟಿಸ್
ಬೆಂಗಳೂರು: 2016ರಲ್ಲಿ ಸುಪ್ರೀಂ ಕೋರ್ಟ್ ( Supreme Court ) ಎಫ್ಐಆರ್ ದಾಖಲಾದ 24 ಗಂಟೆಯಲ್ಲಿ ಅದನ್ನು ಸಂಬಂಧ ಪಟ್ಟ ಅಧಿಕೃತ ವೆಬ್ ಸೈಟ್ ನಲ್ಲಿ ( Website ) ಪ್ರಕಟಿಸಬೇಕು ಎಂಬುದಾಗಿ ಆದೇಶಿಸಿತ್ತು. ಆದ್ರೇ ಲೋಕಾಯುಕ್ತ ( Karnataka Lokayukta ) ಮಾತ್ರ ಇದಕ್ಕೆ ಡೋಂಟ್ ಕೇರ್ ಎನ್ನುವಂತೆ ದಾಖಲಿಸದೇ ಕೋರ್ಟ್ ಆದೇಶ ಪಾಲಿಸಿರಲಿಲ್ಲ. ಹೀಗಾಗಿ ಹೈಕೋರ್ಟ್ ನಲ್ಲಿ ( High Court ) ಸಲ್ಲಿಕೆಯಾಗಿದ್ದಂತ ಪಿಐಎಲ್ ನಲ್ಲಿ ಲೋಕಾಯುಕ್ತಕ್ಕೆ ನೋಟಿಸ್ ನೀಡಿ, ಚಾಟಿ ಬೀಸಿದೆ. … Continue reading BREAKING: ಸುಪ್ರೀಂ ಕೋರ್ಟ್ ಆದೇಶ ಪಾಲಿಸದ ಲೋಕಾಯುಕ್ತಕ್ಕೆ ಬಿಗ್ ಶಾಕ್: ಹೈಕೋರ್ಟ್ ನೋಟಿಸ್
Copy and paste this URL into your WordPress site to embed
Copy and paste this code into your site to embed