ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್
ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ( Congress Party ) ಕೆಜಿಎಫ್ ಚಿತ್ರದ ಹಾಡನ್ನು ( KGF Movie Song ) ಅನುಮತಿ ಇಲ್ಲದೇ ಬಳಕೆ ಮಾಡಿಕೊಳ್ಳಗಾಗಿತ್ತು. ಈ ಸಂಬಂಧ ಎಂ ಆರ್ ಟಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಹಾಡವನ್ನ ತೆಗೆದು ಹಾಕುವಂತೆ ಆದೇಶಿಸಿತ್ತು. ಆದ್ರೇ ಕಾಂಗ್ರೆಸ್ ಹಾಡು ತೆಗೆದು ಹಾಕದ ಹಿನ್ನಲೆಯಲ್ಲಿ ಹೈಕೋರ್ಟ್ ( Karnataka High Court ) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ( Congress Leader … Continue reading ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್
Copy and paste this URL into your WordPress site to embed
Copy and paste this code into your site to embed