ಕೋಲಾರದಲ್ಲಿ ‘ಡಾಂಬರು’ ಮಿಶ್ರಣ ಘಟಕದಿಂದ ‘ಪರಿಸರ ಮಾಲಿನ್ಯ’ : ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್

ಬೆಂಗಳೂರು : ಕೋಲಾರ ತಾಲೂಕಿನ ಗ್ರಾಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಂಬರು ಮಿಶ್ರಣ ಘಟಕದಿಂದ ಮಾಲಿನ್ಯವಾಗುತ್ತಿರುವ ಆರೋಪದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜ್ಯ ಸರ್ಕಾರ ಮತ್ತು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟಿಸ್​ ನೀಡಿದೆ. ಹಿಂಡೆನ್ಬರ್ಗ್ ವರದಿ : ಇದು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ದಾಳಿ ಎಂದ ಗೌತಮ್ ಅದಾನಿ ಧನಮಂತನಹಳ್ಳಿ ಗ್ರಾಮದ ಕೆ.ಮಂಜುನಾಥ್​​​ ಎಂಬುವರು ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. … Continue reading ಕೋಲಾರದಲ್ಲಿ ‘ಡಾಂಬರು’ ಮಿಶ್ರಣ ಘಟಕದಿಂದ ‘ಪರಿಸರ ಮಾಲಿನ್ಯ’ : ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್