ಬೆಂಗಳೂರಲ್ಲಿ ಅಕ್ರಮ ಫ್ಲೆಕ್ಸ್, ಗಳ ಹಾವಳಿ : ಕ್ರಮ ಕೈಗೊಳ್ಳದ ‘BBMP’, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಬೆಂಗಳೂರಲ್ಲಿ ನಿಯಮ ಮೀರಿ ಕಾನೂನು ಉಲ್ಲಂಘನೆ ಮಾಡಿ ಫ್ಲೆಕ್ಸ್ ಹಾಗೂ ಹೋರ್ಡಿಂಗ್ ಗಳ ಅವಳ ಹೆಚ್ಚಾಗಿದ್ದು ಆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ಹೈಕೋರ್ಟ್ ಬಿಬಿಎಂಪಿ ಆಯುಕ್ತಹಾಗೋ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದ್ದು, ಜುಲೈ 26ರ ಒಳಗಾಗಿ ಕಾರಣ ನೀಡುವಂತೆ ನೋಟಿಸ್ ನೀಡಿದೆ. ಹೌದು ಬೆಂಗಳೂರಿನಲ್ಲಿ ಅಕ್ರಮ ಫ್ಲೇಕ್ಸ್ ಗಳ ಹಾವಳಿ ಸಂಬಂಧ ಇಂದು ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯಿತು. ಬೆಂಗಳೂರಿನಲ್ಲಿ ಅಕ್ರಮ ಫ್ಲೆಕ್ಸ್ ಹೋರ್ದಿಂಗ್ಸ್ ಹಾವಳಿ ಹಿನ್ನೆಲೆ … Continue reading ಬೆಂಗಳೂರಲ್ಲಿ ಅಕ್ರಮ ಫ್ಲೆಕ್ಸ್, ಗಳ ಹಾವಳಿ : ಕ್ರಮ ಕೈಗೊಳ್ಳದ ‘BBMP’, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್