‘ಮಾಜಿ MLC ರಮೇಶ್ ಗೌಡ’ಗೆ ಹೈಕೋರ್ಟ್ ನಿಂದ ರಿಲೀಫ್: ಅ.29ಕ್ಕೆ ಬೆದರಿಕೆ ಕೇಸ್ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಉದ್ಯಮಿ ವಿಜಯ್ ತಾತಾ ಅವರಿಗೆ 50 ಕೋಟಿ ನೀಡುವಂತೆ ಬೆದರಿಕೆ ಆರೋಪದ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಎಂಎಲ್ಸಿ ಹೆಚ್.ಎಂ ರಮೇಶ್ ಗೌಡಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ಟೋಬರ್.29ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಎಸ್ ಪಿಪಿ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ವಿಚಾರಣೆಯನ್ನು ಅಲ್ಲಿಯವರೆಗೆ ಮುಂದೂಡಿಕೆ ಮಾಡಿದೆ. ಇಂದು ಉದ್ಯಮಿ ವಿಜಯ್ ತಾತಾ ಅವರಿಗೆ 50 ಕೋಟಿ ಹಣಕ್ಕೆ ಬೆದರಿಕೆ ಆರೋಪದಲ್ಲಿ ದಾಖಲಾಗಿದ್ದಂತ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮಾಜಿ ಪರಿಷತ್ ಸದಸ್ಯ ಹೆಚ್.ಎಂ ರಮೇಶ್ ಗೌಡ … Continue reading ‘ಮಾಜಿ MLC ರಮೇಶ್ ಗೌಡ’ಗೆ ಹೈಕೋರ್ಟ್ ನಿಂದ ರಿಲೀಫ್: ಅ.29ಕ್ಕೆ ಬೆದರಿಕೆ ಕೇಸ್ ವಿಚಾರಣೆ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed