ಸರ್ಕಾರಿ ಮಹಿಳಾ ನೌಕರರಿಗೆ ‘CCL ರಜೆ’ ಕುರಿತು ಹೈಕೋರ್ಟ್ ಮಹತ್ವ ತೀರ್ಪು

ಬೆಂಗಳೂರು: ಮಗುವಿಗೆ ಎದೆ ಹಾಲುಣಿಸುವ ಮೂಲಭೂತ ಹಕ್ಕು ತಾಯಿಗಿದೆ. ಮಗುವಿನ ಹಿತದೃಷ್ಟಿಯಿಂದ ಏನು ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಳ್ಳಲು ತಾಯಿಯ ತೀರ್ಮಾವೇ ಅಂತಿಮ. ಹೀಗಾಗಿ ಹೆರಿಗೆ ಮತ್ತು ಮಕ್ಕಳ ಆರೈಕೆ ರಜೆಗಾಗಿ (Maternity and Child Care Leave – CCL) ಮಹಿಳಾ ಉದ್ಯೋಗಿಗಳ ಹಕ್ಕುಗಳನ್ನು ಪರಿಗಣಿಸಬೇಕು ಅಂತ ಹೈಕೋರ್ಟ್ ತಿಳಿಸಿದೆ. ಅಲ್ಲದೇ 120 ದಿನಗಳ ಸಿಸಿಎಲ್ ರಜೆ ಕೋರಿದ್ದಂತ ಮಹಿಳಾ ಶುಶ್ರೂಶಕಕಿಗೆ ಮಂಜೂರು ಮಾಡಿದೆ. ಈ ಮೂಲಕ ಸರ್ಕಾರಿ ಮಹಿಳಾ ನೌಕರರಿಗೆ ಸಿಸಿಎಲ್ ರಜೆ ಕುರಿತಂತೆ … Continue reading ಸರ್ಕಾರಿ ಮಹಿಳಾ ನೌಕರರಿಗೆ ‘CCL ರಜೆ’ ಕುರಿತು ಹೈಕೋರ್ಟ್ ಮಹತ್ವ ತೀರ್ಪು