ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪತಿಗೆ ‘ಜೀವನಾಂಶ’ ಪಾವತಿಸಲು ಮಹಿಳೆಗೆ ಹೈಕೋರ್ಟ್ ನಿರ್ದೇಶನ

ಮುಂಬೈ : ಅನಾರೋಗ್ಯದಿಂದ ಸಂಪಾದಿಸಲು ಸಾಧ್ಯವಾಗದ ತನ್ನ ಮಾಜಿ ಪತಿಗೆ ಮಾಸಿಕ 10,000 ರೂ.ಗಳ ಜೀವನಾಂಶವನ್ನ ಪಾವತಿಸುವಂತೆ ಬಾಂಬೆ ಹೈಕೋರ್ಟ್ ಉದ್ಯೋಗಸ್ಥ ಮಹಿಳೆಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಶರ್ಮಿಳಾ ದೇಶ್ಮುಖ್ ಅವರ ಏಕಸದಸ್ಯ ಪೀಠವು ಏಪ್ರಿಲ್ 2ರ ಆದೇಶದಲ್ಲಿ ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳು ‘ಸಂಗಾತಿ’ ಎಂಬ ಪದವನ್ನ ಬಳಸುತ್ತವೆ ಮತ್ತು ಇದು ಗಂಡ ಮತ್ತು ಹೆಂಡತಿ ಇಬ್ಬರನ್ನೂ ಒಳಗೊಂಡಿರುತ್ತದೆ ಎಂದು ಗಮನಿಸಿದೆ. “ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ರ ನಿಬಂಧನೆಗಳು ‘ಸಂಗಾತಿ’ ಎಂಬ ಪದವನ್ನು … Continue reading ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪತಿಗೆ ‘ಜೀವನಾಂಶ’ ಪಾವತಿಸಲು ಮಹಿಳೆಗೆ ಹೈಕೋರ್ಟ್ ನಿರ್ದೇಶನ