‘ಜಾತಿ ಗಣತಿ’ ಕುರಿತಂತೆ ಸುದೀರ್ಘ ವಿಚಾರಣೆ ಅಗತ್ಯವಿರುವುದರಿಂದ ಸದ್ಯ ಯಾವುದೇ ಆದೇಶ ನೀಡಲ್ಲ : ಹೈಕೋರ್ಟ್‌ ಸ್ಪಷ್ಟನೆ

ಬೆಂಗಳೂರು: ಹಲವು ಸಮುದಾಯಗಳ ತೀವ್ರ ವಿರೋಧದ ನಡುವೆ ಫೆಬ್ರವರಿ 29 ರಂದು ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ್ದ ಜಾತಿಗಣತಿ ವರದಿಯನ್ನು ಸ್ವೀಕರಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಜಾತಿ ಗಣತಿ ಕುರಿತು ಸುದೀರ್ಘ ವಿಚಾರಣೆ ನಡೆಸವ ಅಗತ್ಯವಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೆ ಯಾವುದೇ ಆದೇಶ ನೀಡಲಾಗದು ಎಂದು ಹೈಕೋರ್ಟ್‌ ತಿಳಿಸಿದೆ. ಬೆಂಗಳೂರು: ‘ಚಲಿಸುತ್ತಿದ್ದ ರೈಲಿನಿಂದ’ ಬಿದ್ದು ತಮಿಳುನಾಡು ಮೂಲದ ವ್ಯಕ್ತಿ ಸಾವು ಸಾಮಾಜಿಕ, ಆರ್ಥಿಕ ಮತ್ತು … Continue reading ‘ಜಾತಿ ಗಣತಿ’ ಕುರಿತಂತೆ ಸುದೀರ್ಘ ವಿಚಾರಣೆ ಅಗತ್ಯವಿರುವುದರಿಂದ ಸದ್ಯ ಯಾವುದೇ ಆದೇಶ ನೀಡಲ್ಲ : ಹೈಕೋರ್ಟ್‌ ಸ್ಪಷ್ಟನೆ