BREAKING : ಡಿ.19ರೊಳಗೆ ‘ರಾಹುಲ್ ಗಾಂಧಿ ಪೌರತ್ವ’ದ ಕುರಿತು ನಿರ್ಧಾರ ಕೈಗೊಳ್ಳಿ : ‘ಕೇಂದ್ರ ಸರ್ಕಾರ’ಕ್ಕೆ ಹೈಕೋರ್ಟ್ ಸೂಚನೆ

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಉಪ ಸಾಲಿಸಿಟರ್ ಜನರಲ್, “ಅರ್ಜಿದಾರರು ಮಾಡಿದ ಮನವಿಯನ್ನ ಎಂಎಚ್ಎ (ಗೃಹ ಸಚಿವಾಲಯ) ಸ್ವೀಕರಿಸಿದೆ” ಎಂದು ಹೇಳಿದರು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 19ರಂದು ನಡೆಯಲಿದೆ. ಈ ಪ್ರಾತಿನಿಧ್ಯದ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ವಿವರಗಳನ್ನು ಕೋರಿ ಹೈಕೋರ್ಟ್’ನ ಲಕ್ನೋ … Continue reading BREAKING : ಡಿ.19ರೊಳಗೆ ‘ರಾಹುಲ್ ಗಾಂಧಿ ಪೌರತ್ವ’ದ ಕುರಿತು ನಿರ್ಧಾರ ಕೈಗೊಳ್ಳಿ : ‘ಕೇಂದ್ರ ಸರ್ಕಾರ’ಕ್ಕೆ ಹೈಕೋರ್ಟ್ ಸೂಚನೆ