8000 ಕೋಟಿ ವೆಚ್ಚದ ‘ಶರಾವತಿ ಯೋಜನೆ ಟೆಂಡರ್’ಗೆ ಹೈಕೋರ್ಟ್ ಅಸ್ತು

ಬೆಂಗಳೂರು: 8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಅಸ್ತು ಎಂದಿದೆ. ಎಲ್ ಅಂಡ್ ಟಿ ಸಂಸ್ಥೆಯಿಂದ ಸಲ್ಲಿಸಲಾಗಿದ್ದಂತ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ, ಶರಾವತಿ ಯೋಜನೆ ಟೆಂಡರ್ ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 8000 ಕೋಟಿ ವೆಚ್ಚದ ಶರಾವತಿ ಯೋಜನೆ ಟೆಂಡರ್ ಅವ್ಯವಹಾರ ಆರೋಪ ಪ್ರಶ್ನಿಸಿ ಎಲ್ ಅಂಡ್ ಟಿ ಸಂಸ್ಥೆಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿ ಅರ್ಜಿಯಲ್ಲಿ ಕೆ ಪಿ ಸಿಎಲ್ ನಿಂದ ಕೆಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವಂತೆ ಟೆಂಡರ್ … Continue reading 8000 ಕೋಟಿ ವೆಚ್ಚದ ‘ಶರಾವತಿ ಯೋಜನೆ ಟೆಂಡರ್’ಗೆ ಹೈಕೋರ್ಟ್ ಅಸ್ತು