ಲಾಡ್ಲೆ ಮಶಾಕ್ ದರ್ಗಾ’ದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ‘ಶಿವಲಿಂಗ ಪೂಜೆ’ ಸಲ್ಲಿಕೆಗೆ ಕೋರ್ಟ್ ಅವಕಾಶ
ಕಲಬುರ್ಗಿ: ನಗರದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ವಿಚಾರವಾಗಿ ಹಿಂದೂ ಮುಸ್ಲೀಂರ ನಡುವೆ ವಿವಾದ ಉಂಟಾಗಿತ್ತು. ಈ ಬಗ್ಗೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿಯ ಹೈಕೋರ್ಟ್ ನ್ಯಾಯಪೀಠವು ಹಿಂದೂಗಳು ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠವು ಮಾರ್ಚ್.8ರಂದು ಶಿವರಾತ್ರಿಯ ದಿನದಂದು ಮಧ್ಯಾಹ್ನ 15 ಹಿಂದೂಗಳಿಂದ ಶಿವಲಿಂಗ ಪೂಜೆ ಮಾಡುವುದಕ್ಕೆ ಅನುಮತಿ ನೀಡಿದೆ. ಇನ್ನೂ ಶಿವಲಿಂಗ ಪೂಜೆ ಮಾಡುವವರ 15 ಪಟ್ಟಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. … Continue reading ಲಾಡ್ಲೆ ಮಶಾಕ್ ದರ್ಗಾ’ದಲ್ಲಿ ಶಿವರಾತ್ರಿಯಂದು ಹಿಂದೂಗಳಿಗೆ ‘ಶಿವಲಿಂಗ ಪೂಜೆ’ ಸಲ್ಲಿಕೆಗೆ ಕೋರ್ಟ್ ಅವಕಾಶ
Copy and paste this URL into your WordPress site to embed
Copy and paste this code into your site to embed