ಹಾವೇರಿ : ಪತಿ ತೀರಿ ಹೋಗಿದ್ದರೂ ವೋಟ್ ಮಾಡಿ ಮತದಾನದ ಮಹತ್ವದ ಸಂದೇಶ ಸಾರಿದ ಪತ್ನಿ

ಹಾವೇರಿ : ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯಿತು. ಆದರೆ ಹಾವೇರಿಯಲ್ಲಿ ಒಂದು ಘಟನೆ ನಡೆದಿದ್ದು, ಮನೆಯಲ್ಲಿ ಪತಿ ತೀರಿಹೋಗಿದ್ದರೂ ಕೂಡ ಪತ್ನಿ ಮತದಾನದ ಮಹತ್ವವನ್ನು ಅರಿತುಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿ ಮತ ಹಾಕದೆ ಇರುವವರಿಗೆ ಮತ ಹಾಕಿ ಎಂದು ಮಹತ್ವ ಸಂದೇಶ ಸಾರಿರುವ ಘಟನೆ ನಡೆದಿದೆ. ಹೌದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ಗಂಡ ತೀರಿಹೋದರೂ ಹೆಂಡತಿ ಮತದಾನ ಮರೆತ್ತಿಲ್ಲ. ಪತಿ ನಾಗಪ್ಪ … Continue reading ಹಾವೇರಿ : ಪತಿ ತೀರಿ ಹೋಗಿದ್ದರೂ ವೋಟ್ ಮಾಡಿ ಮತದಾನದ ಮಹತ್ವದ ಸಂದೇಶ ಸಾರಿದ ಪತ್ನಿ