ಮಗುವನ್ನು ಎತ್ತಿಕೊಂಡು ‘ಅಗ್ನಿಕುಂಡ’ ದಾಟಿದ್ರು : ಜನಾಕ್ರೋಶಕ್ಕೆ ಕಾರಣವಾದ ಸ್ವಾಮೀಜಿಯ ನಡೆ

ಹಾವೇರಿ :  ಸ್ವಾಮೀಜಿಯೊಬ್ಬರು ಒಂದೇ ಕೈಯಲ್ಲಿ ಮಗುವನ್ನು ಎತ್ತಿಕೊಂಡು ಅಗ್ನಿಕುಂಡ ದಾಟಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ವಾಮೀಜಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದಲ್ಲಿ ನಡೆದ ದಸರಾ ಮಹೋತ್ಸವದಂದು ಸ್ವಾಮೀಜಿಯೊಬ್ಬರು ಗಂಡು ಮಗುವನ್ನು ಹರಕೆ ಹೆಸರಲ್ಲಿ ಎತ್ತಿಕೊಂಡು ಅಗ್ನಿಕುಂಡ ದಾಟಿದ್ದಾರೆ, ಆಕಸ್ಮಾತ್ ಕೈಯಿಂದ ಮಗು ಜಾರಿದ್ರೆ ಏನು ಗತಿ ಹೇಳಿ..? ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸ್ವಾಮೀಜಿಯ ನಡೆಗೆ ವ್ಯಾಪಕ ಆಕ್ರೋಶ … Continue reading ಮಗುವನ್ನು ಎತ್ತಿಕೊಂಡು ‘ಅಗ್ನಿಕುಂಡ’ ದಾಟಿದ್ರು : ಜನಾಕ್ರೋಶಕ್ಕೆ ಕಾರಣವಾದ ಸ್ವಾಮೀಜಿಯ ನಡೆ