BREAKING: ಹಾವೇರಿ ‘ಅತ್ಯಾಚಾರ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಪೊಲೀಸರು ಬೇರೆಯವರನ್ನು ‘ಅರೆಸ್ಟ್’ ಮಾಡಿದ್ದಾರೆಂದ ‘ಸಂತ್ರಸ್ತೆ’

ಶಿರಸಿ: ಹಾವೇರಿ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಬಂಧಿತ 6 ಜನರಲ್ಲಿ ಇಬ್ಬರು ಬೇರೆಯವರಾಗಿದ್ದಾರೆ. ಅವರು ಅತ್ಯಾಚಾರ ಎಸಗಿಲ್ಲ. ಇನ್ನುಳಿದವರು ಪ್ರಕರಣದಲ್ಲಿ ಭಾಗಿಯಾಗಿಲ್ಲ. ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ ಎಂಬುದಾಗಿ ಅತ್ಯಾಚಾರ ಸಂತ್ರಸ್ತೆ ಹೇಳುವು ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಇಂದು ಶಿರಸಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಂತ್ರಸ್ತ ಮಹಿಳೆ, ಪೊಲೀಸರು ಬೇರೆಯವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ 6 ಆರೋಪಿಗಳಲ್ಲಿ ಇಬ್ಬರು ಬೇರೆಯವರು. ಆ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿಲ್ಲ. ಜೀವ … Continue reading BREAKING: ಹಾವೇರಿ ‘ಅತ್ಯಾಚಾರ ಪ್ರಕರಣ’ಕ್ಕೆ ಬಿಗ್ ಟ್ವಿಸ್ಟ್: ಪೊಲೀಸರು ಬೇರೆಯವರನ್ನು ‘ಅರೆಸ್ಟ್’ ಮಾಡಿದ್ದಾರೆಂದ ‘ಸಂತ್ರಸ್ತೆ’