ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಕಲಬುರಗಿ: ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಸಿಹಿ ಸುದ್ದಿ ನೀಡಿದೆ. ಕಲಬುರಗಿ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 412 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ: ಹುದ್ದೆಗಳ ವಿವರ: ಅಂಗನವಾಡಿ ಕಾರ್ಯಕರ್ತೆಯರು: 89 ಹುದ್ದೆಗಳು ಅಂಗನವಾಡಿ ಸಹಾಯಕಿಯರು: 323 ಹುದ್ದೆಗಳು ಒಟ್ಟು ಹುದ್ದೆಗಳು: 412 ಶೈಕ್ಷಣಿಕ ಅರ್ಹತೆ: ಕಾರ್ಯಕರ್ತೆಯರ ಹುದ್ದೆಗೆ: ಕನಿಷ್ಠ ಪಿಯುಸಿ (PUC) … Continue reading ನೀವು ‘SSLC ಪಾಸ್’ ಆಗಿದ್ದೀರಾ? 412 ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
Copy and paste this URL into your WordPress site to embed
Copy and paste this code into your site to embed