ನಿಮ್ಮ ವಾಹನದ ‘RC’ ಕಳೆದು ಹೋಗಿದ್ಯಾ.? ಚಿಂತಿಸ್ಬೇಡಿ, ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೀವು ಬೈಕು, ಕಾರು ಅಥವಾ ಯಾವುದೇ ಇತರ ನಾಲ್ಕು ಅಥವಾ ತ್ರಿಚಕ್ರ ವಾಹನಗಳನ್ನ ಖರೀದಿಸಿದರೂ, ನಿಮಗೆ ನೋಂದಣಿ ಪ್ರಮಾಣಪತ್ರ ಅಥವಾ ಆರ್‌ಸಿ ನೀಡಲಾಗುತ್ತದೆ. ನೀವು ವಾಹನದ ಮಾಲೀಕರು ಎಂಬುದಕ್ಕೆ ಆರ್‌ಸಿ ಅಧಿಕೃತ ಪುರಾವೆಯಾಗಿದೆ. ನೀವು ವಾಹನ ಚಾಲನೆ ಮಾಡುವಾಗ ಅಥವಾ ರಸ್ತೆಯಲ್ಲಿ ಪ್ರಯಾಣಿಸುವಾಗ ಆರ್‌ಸಿ ಕೊಂಡೊಯ್ಯುವುದು ಬಹಳ ಮುಖ್ಯ. ಸಂಚಾರಿ ಪೊಲೀಸರು ನಿಮ್ಮನ್ನು ತಡೆದರೆ, ಅವರು ಮೊದಲು ಕೇಳುವುದು ಎರಡೇ ಎರಡು. ಚಾಲನಾ ಪರವಾನಗಿ, ಆರ್‌ಸಿ. ಆದ್ರೆ, ನಿಮ್ಮ ಆರ್‌ಸಿ ಕಳೆದುಹೋದ್ರೆ ನೀವು … Continue reading ನಿಮ್ಮ ವಾಹನದ ‘RC’ ಕಳೆದು ಹೋಗಿದ್ಯಾ.? ಚಿಂತಿಸ್ಬೇಡಿ, ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!