ಹೊಸ ಕೆಲಸಕ್ಕೆ ಸೇರಿದ್ದೀರಾ? ಗುಡ್ ನ್ಯೂಸ್, ಕೇಂದ್ರ ಸರ್ಕಾರ ನಿಮ್ಮ ಖಾತೆಗೆ 15,000 ರೂ. ಜಮಾ ಮಾಡುತ್ತೆ, ಈ ರೀತಿ ಅರ್ಜಿ ಸಲ್ಲಿಸಿ!

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಯವರು ದೇಶದ ಯುವಕರಿಗೆ ಒಂದು ದೊಡ್ಡ ಉಡುಗೊರೆಯನ್ನ ಘೋಷಿಸಿದರು. ಇದು ದೇಶದ ಕೋಟ್ಯಂತರ ಯುವಕರಿಗೆ ಉಪಯುಕ್ತವಾಗಲಿದೆ. ಸರ್ಕಾರಿ ಉದ್ಯೋಗಗಳ ಬದಲು ಖಾಸಗಿ ಉದ್ಯೋಗಗಳಿಗೆ ಸೇರುವ ಯುವಕರಿಗೆ ಕೇಂದ್ರ ಸರ್ಕಾರ 15 ಸಾವಿರ ರೂಪಾಯಿಗಳನ್ನ ನೀಡಲಿದೆ. ಖಾಸಗಿ ವಲಯದಲ್ಲಿ ಉದ್ಯೋಗವನ್ನುಉತ್ತೇಜಿಸಲು ತಮ್ಮ ಮೊದಲ ಉದ್ಯೋಗಕ್ಕೆ ಸೇರುವ ಯುವಕರಿಗೆ ಈ ಹಣವನ್ನ ನೀಡುವುದಾಗಿ ಪ್ರಧಾನಿ ಮೋದಿ ಘೋಷಿಸಿದರು. ಈ ಯೋಜನೆ ಏನು.? ಪ್ರಧಾನ ಮಂತ್ರಿ ವಿಕಾಸ್ ಭಾರತ್ ರೋಜ್‌ಗಾರ್ ಯೋಜನೆಯು ಉದ್ಯೋಗವನ್ನು ಉತ್ತೇಜಿಸಲು ಕೇಂದ್ರ … Continue reading ಹೊಸ ಕೆಲಸಕ್ಕೆ ಸೇರಿದ್ದೀರಾ? ಗುಡ್ ನ್ಯೂಸ್, ಕೇಂದ್ರ ಸರ್ಕಾರ ನಿಮ್ಮ ಖಾತೆಗೆ 15,000 ರೂ. ಜಮಾ ಮಾಡುತ್ತೆ, ಈ ರೀತಿ ಅರ್ಜಿ ಸಲ್ಲಿಸಿ!