‘ಮೈಗ್ರೇನ್ ತಲೆನೋವು’ ಕಾಡಿದ್ಯಾ.? ಈ ಸಲಹೆ ಅನುಸರಿಸಿ, ತಕ್ಷಣ ಪರಿಹಾರ ಸಿಗುತ್ತೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ತಲೆನೋವು ತುಂಬಾ ಸಾಮಾನ್ಯವಾಗಿದೆ. ಆದ್ರೆ, ಮೈಗ್ರೇನ್ ತಲೆನೋವು ದೀರ್ಘಕಾಲದ ಸಮಸ್ಯೆಯಾಗಿದೆ. ಇದು ಆಗಾಗ್ಗೆ ಗೊಂದಲವನ್ನುಂಟು ಮಾಡುತ್ತದೆ ಮತ್ತು ನಮ್ಮ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮೈಗ್ರೇನ್ ಪೀಡಿತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಬದಲಾಗುತ್ತಿರುವ ಜೀವನಶೈಲಿಯೇ ಇದಕ್ಕೆ ಕಾರಣ. ಉರುಕುಲದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಲ್ಲ. ಇನ್ನು ಆಹಾರದ ನಿಯಮಗಳನ್ನ ಪಾಲಿಸುವುದಿಲ್ಲ. ಇದು ಮೈಗ್ರೇನ್ ತಲೆನೋವಿಗೆ ಕಾರಣವಾಗುತ್ತದೆ. ಈ ಮೈಗ್ರೇನ್ ತಲೆನೋವು ಔಷಧಿಗಳ ಮೂಲಕ ಚಿಕಿತ್ಸೆ ನೀಡಬಹುದು. ಆದ್ರೆ, ನಮ್ಮ … Continue reading ‘ಮೈಗ್ರೇನ್ ತಲೆನೋವು’ ಕಾಡಿದ್ಯಾ.? ಈ ಸಲಹೆ ಅನುಸರಿಸಿ, ತಕ್ಷಣ ಪರಿಹಾರ ಸಿಗುತ್ತೆ