ನೀವು ಮತಗಟ್ಟೆಗೆ ‘ವೋಟರ್ ID’ ತಗೊಂಡೋಗೋದು ಮರೆತಿದ್ದೀರಾ? ಚಿಂತೆ ಬೇಡ, ಇಲ್ಲಿದೆ ‘ಪರ್ಯಾಯ ದಾಖಲೆ’ಗಳು

ಬೆಂಗಳೂರು: ನಾಳೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ನಾಳೆ ಬೆಳಗ್ಗೆಯಿಂದ ಮತದಾನ ಆರಂಭಗೊಳ್ಳಲಿದ್ದು, ಮತದಾನ ಮಾಡೋದಕ್ಕೆ ವೋಟರ್ ಐಡಿ ಮುಖ್ಯವಾಗಿದೆ. ಒಂದು ವೇಳೆ ನೀವು ಮತಗಟ್ಟೆಗೆ ವೋಟರ್ ಐಡಿ ತೆಗೆದುಕೊಂಡು ಹೋಗದೇ ಇದ್ದರೇ ಯಾವುದೇ ಚಿಂತೆ ಬೇಡೆ. ಅದಕ್ಕೆ ಪರ್ಯಾಯವಾಗಿ ದಾಖಲೆಗಳು ಯಾವುವು ಅಂತ ಮುಂದೆ ಓದಿ. ಈ ಕುರಿತಂತೆ ರಾಜ್ಯ ಚುನಾವಣಾ ಆಯೋಗದಿಂದ ಎಕ್ಸ್ ನಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಮತಗಟ್ಟೆಗೆ ನಿಮ್ಮ ವೋಟರ್ ಐಡಿ ತರಲು ನೀವು ಮರೆತಿದ್ದೀರಾ? ಚಿಂತೆ … Continue reading ನೀವು ಮತಗಟ್ಟೆಗೆ ‘ವೋಟರ್ ID’ ತಗೊಂಡೋಗೋದು ಮರೆತಿದ್ದೀರಾ? ಚಿಂತೆ ಬೇಡ, ಇಲ್ಲಿದೆ ‘ಪರ್ಯಾಯ ದಾಖಲೆ’ಗಳು