ಬೆಂಗಳೂರು: ಸಾಕು ಪ್ರಾಣಿಗಳ ಕಡಿತಕ್ಕೆ ಒಳಗಾಗೋದು, ಪರಚುವಿಕೆಗೆ ಒಳಗಾದಾಗ ನೀವು ನಿರ್ಲಕ್ಷ್ಯಿಸಿದ್ರೇ, ಸಾವು ಗ್ಯಾರಂಟಿಯೇ. ಹೀಗಾಗಿ ನೀವು ಯಾವುದೇ ಪ್ರಾಣಿಯಿಂದ ಕಡಿತಕ್ಕೆ, ಪರಚುವಿಕೆಗೆ ಒಳಗಾಗಿದ್ದರೇ ನಿರ್ಲಕ್ಷ್ಯಿಸ ಬೇಡಿ. ಏನು ಮಾಡಬೇಕು ಅಂತ ಮುಂದೆ ಓದಿ. ನೀವು ಯಾವುದೇ ಪ್ರಾಣಿಯಿಂದ (ಸಾಕು ಪ್ರಾಣಿಗಳೂ ಸಹ) ಕಡಿತಕ್ಕೆ ಅಥವಾ ಪರಚುವಿಕೆಗೆ ಒಳಗಾದರೆ ನಿರ್ಲಕ್ಷಿಸಬೇಡಿ. ಸಾಬೂನನ್ನು ಬಳಸಿ 15 ನಿಮಿಷಗಳ ಕಾಲ ಗಾಯವನ್ನು ನಿರಂತರವಾಗಿ ನೀರಿನಿಂದ ತೊಳೆಯಿರಿ. ಬಳಿಕ ನಿಮ್ಮ ಹತ್ತಿರದ ಆಸ್ಪತ್ರೆಗೆ ತೆರಳಿ ರೇಬಿಸ್ ನಿರೋಧಕ ಚುಚ್ಚುಮದ್ದು ಮತ್ತು ಇಮ್ಯುನೋಗ್ಲೋಬಲಿನ್ … Continue reading ALERT: ನೀವು ಯಾವುದೇ ಪ್ರಾಣಿಯಿಂದ ಕಡಿತಕ್ಕೆ, ಪರಚುವಿಕೆಗೆ ಒಳಗಾಗಿದ್ದೀರಾ.? ನಿರ್ಲಕ್ಷ್ಯಿಸಬೇಡಿ, ತಪ್ಪದೇ ಈ ಕೆಲಸ ಮಾಡಿ
Copy and paste this URL into your WordPress site to embed
Copy and paste this code into your site to embed