ಬೆಂಗಳೂರು: ರಾಜ್ಯದ ನಿರುದ್ಯೋಗಿ ಪದವೀಧರರು, ಡಿಪ್ಲೋಮಾದಾರರಿಗೆ ನಿರುದ್ಯೋಗ ಭತ್ಯೆಯನ್ನು ನೀಡುವಂತ ಯುವನಿಧಿ ಯೋಜನೆಯನ್ನು ( Yuvanidhi Scheme ) ಸರ್ಕಾರ ಜಾರಿಗೊಳಿಸಿದೆ. ಈ ಯೋಜನೆಯ ಅಡಿಯಲ್ಲಿ ಪದವೀಧರರಿಗೆ 3000, ಡಿಪ್ಲೋಮಾದಾರರಿಗೆ 1500 ನೀಡಲಾಗುತ್ತಿದೆ. ಇಂತಹ ಯುವನಿಧಿಗೆ ಅರ್ಜಿ ಸಲ್ಲಿಸಿದ್ದವರು ಫೆಬ್ರವರಿ.29ರೊಳಗೆ ಸ್ವಯಂ ಘೋಷಣೆ ಪತ್ರ ಸಲ್ಲಿಕೆ ಕಡ್ಡಾಯವಾಗಿದೆ. ಈ ಕುರಿತಂತೆ ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಯುವನಿಧಿ ಸ್ವಯಂ ಘೋಷಣೆ ಕಡ್ಡಾಯವಾಗಿದೆ. ಫೆಬ್ರವರಿ.29ರೊಳಗೆ ಅಪ್ ಲೋಡ್ ಮಾಡಬೇಕು ಎಂದಿದ್ದಾರೆ. … Continue reading ನೀವು ‘ಯುವನಿಧಿ ಯೋಜನೆ’ಗೆ ಅರ್ಜಿ ಸಲ್ಲಿಸಿದ್ದೀರಾ.? ಈ ಕೆಲಸ ಮಾಡದಿದ್ರೇ ನಿಮ್ಗೆ ‘ನಿರುದ್ಯೋಗ ಭತ್ಯೆ’ ಬರಲ್ಲ | Yuvanidhi Scheme
Copy and paste this URL into your WordPress site to embed
Copy and paste this code into your site to embed