ರೈತರ ಪ್ರತಿಭಟನೆಯಿಂದಾಗಿ ಬೋರ್ಡ್ ಪರೀಕ್ಷೆಗಳ ದಿನಾಂಕ ಬದಲಾಗಿದ್ಯಾ.? ‘CBSE’ ಕೊಟ್ಟ ಸ್ಪಷ್ಟನೆ ಹೀಗಿದೆ

ನವದೆಹಲಿ : CBSE 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗಿವೆ. ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಸಮಯ. ಪರೀಕ್ಷೆಯ ಸಮಯದಲ್ಲಿ, ದೆಹಲಿಯ ವಿವಿಧ ಗಡಿಗಳಿಂದ ರೈತರು MSP ಗೆ ಸಂಬಂಧಿಸಿದಂತೆ ಆಂದೋಲನ ನಡೆಸುತ್ತಿದ್ದಾರೆ. ರೈತರ ಆಂದೋಲನದಿಂದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ನೋಟೀಸ್ ವೈರಲ್ ಆಗುತ್ತಿದ್ದು, ಈ ಕಾರಣದಿಂದಾಗಿ ಸಿಬಿಎಸ್‌ಇ 12ನೇ ಬೋರ್ಡ್ ಪರೀಕ್ಷೆಯನ್ನ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ವೈರಲ್ ನೋಟಿಸ್ ಕುರಿತು ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಯಾವುದೇ ಬೋರ್ಡ್ … Continue reading ರೈತರ ಪ್ರತಿಭಟನೆಯಿಂದಾಗಿ ಬೋರ್ಡ್ ಪರೀಕ್ಷೆಗಳ ದಿನಾಂಕ ಬದಲಾಗಿದ್ಯಾ.? ‘CBSE’ ಕೊಟ್ಟ ಸ್ಪಷ್ಟನೆ ಹೀಗಿದೆ