ಸ್ನೇಹಿತರು ಸುಳ್ಳು ಹೇಳಿ ಬೇರೆಲ್ಲಿಯೋ ಹೋಗಿದ್ದಾರಾ.? ಡೋಂಟ್ ವರಿ, ಅವ್ರು ಇರುವ ‘ಸ್ಥಳ’ ಹೀಗೆ ಪತ್ತೆ ಹಚ್ಚಿ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸ್ನೇಹಿತರು, ಸಂಬಂಧಿಕರು ಮತ್ತು ನಿಮಗೆ ಬೇಕಾದದವರು ನಿಮಗೆ ಹೇಳದೆಯೇ ಎಲ್ಲೋ ಹೋಗಿದ್ದಾರೆಯೇ.? ನೀವು ಕರೆ ಮಾಡಿದ್ರೂ ತಾವು ಇರುವ ಎಲ್ಲಿದ್ದಾರೆ ಅನ್ನೋ ರಹಸ್ಯ ತಿಳಿಸುತ್ತಿಲ್ಲವಾ.? ಚಿಂತೆ ಬೇಡ, ನೀವು ಕುಳಿತಿರುವ ಸ್ಥಳದಿಂದಲೇ ಅವ್ರು ಎಲ್ಲಿದ್ದಾರೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಅದು ಹೇಗೆ ಎನ್ನುವ ಮಾಹಿತಿ ಮುಂದಿದೆ ಓದಿ. ಇಂದಿನ ದಿನಮಾನಗಳಲ್ಲಿ ನೀವು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತಂತ್ರಜ್ಞಾನ ಬೆಳೆಯುತ್ತಿದೆ. ಲಭ್ಯವಿರುವ ತಂತ್ರಜ್ಞಾನವನ್ನ ಬಳಸಿಕೊಂಡು ಎಲ್ಲವನ್ನೂ ಕಂಡುಹಿಡಿಯಬಹುದು. ಮೊಬೈಲ್ ನೆಟ್ ವರ್ಕ್ ಬಳಸಿ … Continue reading ಸ್ನೇಹಿತರು ಸುಳ್ಳು ಹೇಳಿ ಬೇರೆಲ್ಲಿಯೋ ಹೋಗಿದ್ದಾರಾ.? ಡೋಂಟ್ ವರಿ, ಅವ್ರು ಇರುವ ‘ಸ್ಥಳ’ ಹೀಗೆ ಪತ್ತೆ ಹಚ್ಚಿ
Copy and paste this URL into your WordPress site to embed
Copy and paste this code into your site to embed