ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್: #BJPHatePolitics ‘ಟ್ವಿಟ್ಟರ್ ಟ್ಯಾಗ್’ನಲ್ಲಿ ಕಾಂಗ್ರೆಸ್ ಕುಟುಕು

ಬೆಂಗಳೂರು: ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ. ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ ಭಾಷಣ ಮಾಡುವಾಗ ರಾಜ್ಯದ ಬಿಜೆಪಿ ನಾಯಕರು ಚಪ್ಪಾಳೆ ತಟ್ಟಿ ತಮಾಷೆ ನೋಡುತ್ತಾರೆ. ತಮ್ಮ ‘ಮತಬುಟ್ಟಿ’ಯನ್ನು ಭದ್ರಪಡಿಸಿಕೊಳ್ಳುತ್ತಾರೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ), ಬಿಜೆಪಿ ವಿರುದ್ಧ #BJPHatePoliticsನಲ್ಲಿ ವಾಗ್ಧಾಳಿ ನಡೆಸಿದೆ. ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್. ದ್ವೇಷಕಾರಲು ಹೆಸರಾದವರನ್ನು ರಾಜ್ಯಕ್ಕೆ ಕರೆಸಿ ದ್ವೇಷ ಬಿತ್ತಲಾಗುತ್ತಿದೆ. ಬಾಂಬ್ ಸ್ಪೋಟದ ಆರೋಪಿಯೊಬ್ಬರು ಹೀಗೆ ದ್ವೇಷ … Continue reading ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್: #BJPHatePolitics ‘ಟ್ವಿಟ್ಟರ್ ಟ್ಯಾಗ್’ನಲ್ಲಿ ಕಾಂಗ್ರೆಸ್ ಕುಟುಕು