ಹತ್ರಾಸ್ ಕಾಲ್ತುಳಿತ ದುರಂತ : ಆಸ್ಪತ್ರೆಯಲ್ಲಿ ಹೆಣದ ರಾಶಿ ನೋಡಿ ‘ಹೃದಯಾಘಾತದಿಂದ’ ಕಾನ್ಸ್ಟೇಬಲ್ ಸಾವು!
ಉತ್ತರಪ್ರದೇಶ : ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ (ಜುಲೈ 2) ನಡೆದ ಧಾರ್ಮಿಕ ಸಭೆಯಲ್ಲಿ ದುರಂತ ಕಾಲ್ತುಳಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ 100 ಜನರು ಸಾವನ್ನಪ್ಪಿದ್ದಾರೆ. ಇತ್ತ ಆಸ್ಪತ್ರೆಯಲ್ಲಿ ಹೆಣದ ರಾಶಿ ನೋಡಿ ಕಾನ್ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರೆ. ಇಟಾಹ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನರೆ. ಮೃತ ಸಿಬ್ಬಂದಿಯನ್ನ ಅಲಿಗಢ ಜಿಲ್ಲೆಯ ಬನ್ನಾದೇವಿ ಪೊಲೀಸ್ ಠಾಣೆ ಕಾನ್ಸ್ಟೇಬಲ್ ಎಂದು ಹೇಳಲಾಗುತ್ತಿದೆ. ಇಟಾ ಎಸ್‌ಎಸ್ಪಿ ರಾಜೇಶ್ ಕುಮಾರ್ ಸಿಂಗ್ … Continue reading ಹತ್ರಾಸ್ ಕಾಲ್ತುಳಿತ ದುರಂತ : ಆಸ್ಪತ್ರೆಯಲ್ಲಿ ಹೆಣದ ರಾಶಿ ನೋಡಿ ‘ಹೃದಯಾಘಾತದಿಂದ’ ಕಾನ್ಸ್ಟೇಬಲ್ ಸಾವು!
Copy and paste this URL into your WordPress site to embed
Copy and paste this code into your site to embed