ಹಾಸನದ ಸೈಟ್ ಜಟಾಪಟಿ: ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ

ಹಾಸನ: ಜಿಲ್ಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರ ಸೈಟ್ ಮಾಲೀಕತ್ವದ ಜಟಾಪಟಿ ಮುಂದುವರೆದಿದೆ. ಇದೀಗ ಕೋರ್ಟ್ ಬಳಿಕ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ದೂರು ನೀಡಿದ್ದಾರೆ. ಇಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರನ್ನು ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಭೇಟಿಯಾದರು. ಪೊಲೀಸರು ಭೂ ಮಾಫಿಯಾದವರ ಜೊತೆಗೆ ಶಾಮೀಲಾಗಿದ್ದಾರೆ. ನನಗೆ ನ್ಯಾಯ ಕೊಡಿಸಲು ವಿಫಲರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಸಿಟಿವಿ ದೃಶ್ಯಾವಳಿ … Continue reading ಹಾಸನದ ಸೈಟ್ ಜಟಾಪಟಿ: ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ