ಕಸ ಗುಡಿಸಲು ಹೆಣ್ಮಕ್ಕಳನ್ನು ಆಫೀಸ್ ರೂಂಗೆ ಕರೆಸಿ ‘ಲೈಂಗಿಕ ದೌರ್ಜನ್ಯ’ : ಕಾಮುಕ ಮುಖ್ಯ ಶಿಕ್ಷಕನಿಗೆ ಪೋಷಕರಿಂದ ‘ಧರ್ಮದೇಟು’

ಹಾಸನ : ರಾಜ್ಯದಲ್ಲಿ ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ನಿಜಕ್ಕೂ ಆತಂಪಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಸರ್ಕಾರಿ ಶಾಲಾ ಬಾಲಕಿಯರ ಮೇಲೆ ದೈಹಿಕ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಹಾಸನದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಸ್ಥಳೀಯರು … Continue reading ಕಸ ಗುಡಿಸಲು ಹೆಣ್ಮಕ್ಕಳನ್ನು ಆಫೀಸ್ ರೂಂಗೆ ಕರೆಸಿ ‘ಲೈಂಗಿಕ ದೌರ್ಜನ್ಯ’ : ಕಾಮುಕ ಮುಖ್ಯ ಶಿಕ್ಷಕನಿಗೆ ಪೋಷಕರಿಂದ ‘ಧರ್ಮದೇಟು’