BREAKING NEWS : ‘ಹಾಸನಾಂಬೆ’ ದರ್ಶನಕ್ಕೆ ಇಂದು ಕೊನೆಯ ದಿನ : ಹರಿದು ಬರುತ್ತಿದೆ ಭಕ್ತಸಾಗರ |Hasanambe Temple

ಹಾಸನ : ವರ್ಷಕ್ಕೆ ಒಮ್ಮೆ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ಮಹೋತ್ಸವದಲ್ಲಿ ಅ.26 ರಂದು ಸಾರ್ವಜನಿಕರ ದರ್ಶನಕ್ಕೆ ಕಡೇ ದಿನವಾಗಿದೆ. ಹಾಸನಾಂಬೆ ಸಾರ್ವಜನಿಕರ ದರ್ಶನಕ್ಕೆ ಇಂದು 12 ನೇ ದಿನದ ಸಾರ್ವಜನಿಕ ದರ್ಶನ ಹಾಗೂ ದೇವಿಯ ದರ್ಶನದ ಕಡೆಯ ದಿನವಾಗಿರುವುದರಿಂದ ಭಕ್ತರ ಸಾಗರವೇ ಹರಿದು ಬರುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಈ ಬಾರಿ ಅ.13 ರಿಂದ ಬಾಗಿಲು ಹಾಸನಾಂಬೆ … Continue reading BREAKING NEWS : ‘ಹಾಸನಾಂಬೆ’ ದರ್ಶನಕ್ಕೆ ಇಂದು ಕೊನೆಯ ದಿನ : ಹರಿದು ಬರುತ್ತಿದೆ ಭಕ್ತಸಾಗರ |Hasanambe Temple