‘ಹಾಸನಾಂಬೆ’ ಭಕ್ತರಿಗೆ ಗುಡ್ ನ್ಯೂಸ್ : ದೇವಿ ದರ್ಶನದ ಅವಧಿ ವಿಸ್ತರಣೆ |Hasanambe Temple

ಹಾಸನ : ವರ್ಷಕ್ಕೊಮ್ಮೆ ದರ್ಶನ ಕಲ್ಪಿಸುವ ಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಪಡೆಯಲು ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಿ ದರ್ಶನದ ಅವಧಿ ಹೆಚ್ಚಳ ಮಾಡಲಾಗುತ್ತದೆ. ದೂರದ ಊರುಗಳಿಂದ ಭಕ್ತರು ಬರುವುದರಿಂದ ರಾತ್ರಿ 10 ಗಂಟೆಗೆ ವರೆಗೆ ಬಾಗಿಲು ತೆರೆಯಲು ಸೂಚನೆ ನೀಡಲಾಗಿದೆ. ಪೂಜೆ ಹಾಗೂ ನೈವೇದ್ಯಕ್ಕಾಗಿ ಒಂದು ಗಂಟೆ ಮಾತ್ರ ಗರ್ಭಗುಡಿ ಬಾಗಿಲು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಮೊದಲು ಪೂಜೆ ಮತ್ತು ನೈವೇದ್ಯಕ್ಕಾಗಿ 2 ಗಂಟೆ ಬಾಗಿಲು … Continue reading ‘ಹಾಸನಾಂಬೆ’ ಭಕ್ತರಿಗೆ ಗುಡ್ ನ್ಯೂಸ್ : ದೇವಿ ದರ್ಶನದ ಅವಧಿ ವಿಸ್ತರಣೆ |Hasanambe Temple