ಕೋವಿಡ್ ಎಫೆಕ್ಟ್ : ಈ ಬಾರಿ ಸಾರ್ವಜನಿಕರಿಗಿಲ್ಲ ‘ಹಾಸನಾಂಬೆ ದೇವಿ’ ದರ್ಶನ ಭಾಗ್ಯ

ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕೆ ಈ ಬಾರಿ ಕೊರೊನಾ ಅಡ್ಡಿಯಾಗಿದ್ದು, ಜಿಲ್ಲೆಯಲ್ಲಿ ಕೋವಿಡ್- 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಜನರಿಗೆ ಹಾಸನಾಂಬ ದೇವಿಯ ನೇರ ದರ್ಶನ ಸಿಗುವುದಿಲ್ಲ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ದಿನ ನಿಗದಿಯಾಗಿದೆ. ನವೆಂಬರ್ 5 ರಿಂದ 16 ರವರೆಗೆ ಹಾಸನಾಂಬೆ ತನ್ನ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಆದರೆ ಈ ಬಾರಿ ಕೊರೋನಾ ಕಾರಣದಿಂದ ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದೆ.ಹಲವು ಕಡೆ ಎಲ್ ಇ ಡಿ ಪರದೆ ಹಾಕಿ ಸಾಮಾಜಿಕ … Continue reading ಕೋವಿಡ್ ಎಫೆಕ್ಟ್ : ಈ ಬಾರಿ ಸಾರ್ವಜನಿಕರಿಗಿಲ್ಲ ‘ಹಾಸನಾಂಬೆ ದೇವಿ’ ದರ್ಶನ ಭಾಗ್ಯ