ನೀವು ‘ಆದಾಯ ಪ್ರಮಾಣ ಪತ್ರ’ಕ್ಕೆ ಸಲ್ಲಿಸಿದ ‘ಅರ್ಜಿ ರಿಜೆಕ್ಟ್’ ಆಗಿದ್ಯಾ? ಹೀಗೆ ‘ಮೇಲ್ಮನವಿ’ ಸಲ್ಲಿಸಿ | Income Certificate

ಬೆಂಗಳೂರು: ನಾಡಕಚೇರಿ, ತಹಶೀಲ್ದಾರರ ಕಚೇರಿಗಳಿಗೆ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ನಂತ್ರ, ಕೆಲವು ಸಂದರ್ಭದಲ್ಲಿ ರಿಜೆಕ್ಟ್ ಕೂಡ ಆಗುತ್ತವೆ. ಅದಕ್ಕೆ ಇಲಾಖೆಯ ಅಧಿಕಾರಿಗಳು ಸಕಾರಣ ಕೊಟ್ಟಿದ್ದರೇ, ಕೆಲವು ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಿರೋದಿಲ್ಲ. ಒಂದು ವೇಳೆ ನೀವು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೇ ಏನು ಮಾಡಬೇಕು ಅಂತ ಮುಂದೆ ಓದಿ. ಈ ಕುರಿತಂತೆ ಸಕಾಲ ಕರ್ನಾಟಕ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಸಕಾಲ ಕಾಯ್ದೆಯಡಿ ಅಧಿಸೂಚನೆಗೊಂಡಿರುವ, ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು ಸೇವಾ … Continue reading ನೀವು ‘ಆದಾಯ ಪ್ರಮಾಣ ಪತ್ರ’ಕ್ಕೆ ಸಲ್ಲಿಸಿದ ‘ಅರ್ಜಿ ರಿಜೆಕ್ಟ್’ ಆಗಿದ್ಯಾ? ಹೀಗೆ ‘ಮೇಲ್ಮನವಿ’ ಸಲ್ಲಿಸಿ | Income Certificate